ಅಂಬಿ ಬರ್ತ್ಡೇ ಲಿ ಏನೆಲ್ಲಾ ಇರಲಿದೆ ಗೊತ್ತಾ | Filmibeat Kannada

2018-05-26 146

Rebel star ambareesh will be celebrating his birthday on may 28th and this years birthday will be very special to ambareesh as his son abhishek's movie shooting
will start on this special day..!

ಇದೇ ತಿಂಗಳು 29 ರಂದು ರೆಬೆಲ್ ಸ್ಟಾರ್ ಅಂಬಿ ಬರ್ತ್ ಡೇ ಇದೆ . 28 ರಂದು ಜೆ ಪಿ ನಗರದ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನಡೆಯಲಿದ್ದು ಜೂನ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಪ್ಲಾನ್ ಇರೋದಾಗಿ ತಿಳಿದು ಬಂದಿದೆ .
ಅಷ್ಟೇ ಅಲ್ಲದೆ ಅಂಬಿ ಹುಟ್ಟು ಹಬ್ಬದ ದಿನದಂದು ಅಮರ್ ಸಿನಿಮಾ ಸೆಟ್ಟರಲಿದೆ

Videos similaires